ವ್ಯಾನ್ ಡರ್ ವಾಲ್ಸ್(ಜೊಹಾನಸ್ ಡಿಡೆರಿಕ್ ವ್ಯಾನ್ ಡರ್ ವಾಲ್ಸ್)(ನವೆಂಬರ್ 23, 1837 – ಮಾರ್ಚ್ 8, 1923) ನೆದರ್‌ಲೆಂಡ್ಸ್ ದೇಶದ ಭೌತವಿಜ್ಞಾನಿ.ದ್ರವ್ಯ ಮತ್ತು ಅನಿಲಗಳ ಗುಣ ಲಕ್ಷಣಗಳ ಕುರಿತು ನಡೆಸಿದ ಸಂಶೋಧನೆಗಳಿಂದ ಪ್ರಸಿದ್ಧರಾಗಿದ್ದಾರೆ.ಅನಿಲದ ಅಣುಗಳ ನಡುವಿನ ಬಲಗಳ ಕುರಿತು ಅಭಿವೃದ್ಧಿ ಪಡಿಸಿದ ಸಮೀಕರಣಕ್ಕಾಗಿ ೧೯೧೦ರಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು. == ಬಾಹ್ಯ ಸಂಪರ್ಕಗಳು == 2006-09-27 ವೇಬ್ಯಾಕ್ ಮೆಷಿನ್ ನಲ್ಲಿ., 1837 – 1923 : . , . . ., . , (: , 1999) 596 – 598. – .. (2.32 ) ... , ., (1837–1923), . (1837–1923) .